Darshan is taking treatment in Columbia Asia hospital but Dinakar has not come to hospital yet.ಅಪಘಾತಕ್ಕೆ ಒಳಗಾಗಿ ದರ್ಶನ್ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಅವರನ್ನು ಭೇಟಿ ಮಾಡಲು ದಿನಕರ್ ಹೋಗಿಲ್ಲ.